Upcoming Events

  • ಕೃಷ್ಣ ಜನ್ಮಾಷ್ಟಮೀ ಪರ್ವದ ಆಚರಣೆ
    ಬೆಳಿಗ್ಗೆ 8.00 ರಿಂದ 9-00 ರವರೆಗೆ – ವಿಶೇಷ ಹವನ
    ಬೆಳಿಗ್ಗೆ 9 ರಿಂದ 10:15 ರವರೆಗೆ – ವಿಶೇಷ ಪ್ರವಚನ
    ವೇದಾಧ್ಯಾಯೀ ಪಂ || ಶ್ರೀ ಸುಧಾಕರ ಶರ್ಮ

    ವಿವರಗಳು >>

Mantra of the Week

  • ಓಂ ಭೂರ್ಭುವಃ ಸ್ವಃ |
    ತತ್ ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |
    ಧಿಯೋ ಯೋ ನಃ ಪ್ರಚೋದಯಾತ್ ||

    ತಾತ್ಪರ್ಯ >>

Arya Samaja, VV Puram

ಆರ್ಯ ಸಮಾಜ, ಶ್ರದ್ಧಾನಂದ ಭವನ, ಬೆಂಗಳೂರು – ನಡೆದು ಬಂದ ಹಾದಿ:
೧೮೭೫, ಮುಂಬಯಿಯು ಒಂದು ಐತಿಹಾಸಿಕ ಆಂದೋಲನಕ್ಕೆ ಸಾಕ್ಷಿ ಆಯಿತು. ವಿದೇಶೀಯರ ದಾಸ್ಯಕ್ಕೆ ಸಿಕ್ಕಿದ್ದ ಭಾರತವುತನ್ನ ಶತ-ಶತಮಾನಗಳನಿದ್ರೆಯಿಂದ ಎಚ್ಚರಗೊಂಡು ಕ್ರಾಂತಿಕಾರೀ ಹೆಜ್ಜೆ ಇರಿಸಿದ ವರ್ಷವದು. ಗುಲಾಮಗಿರಿಯ ಕಂಬಳಿ ಹೊದ್ದು ಶವ ನಿದ್ದೆಯಲ್ಲಿ ಮಲಗಿದ್ದವರನ್ನುಬಡಿದೆಚ್ಚರಿಸಿದ ಆರ್ಯ ಸಮಾಜ ಆಂದೋಲನವನ್ನು ಮಹರ್ಷಿ ದಯಾನಂದ ಸರಸ್ವತಿಯವರು ಹುಟ್ಟು ಹಾಕಿದ ವರ್ಷವದು. ಭಾರತವು ಅಷ್ಟು ಹೊತ್ಥಿಗಾಗಲೇಹಲವಾರು ಸಮಾಜ ಸುಧಾರಣೆಯಚಿಂತನೆಗಳ ಮೂಲಕ ತನ್ನನ್ನು ನವೋದಯಕ್ಕೆ ತೆರೆದುಕೊಳ್ಳುತ್ತಿದ್ದ ಕಾಲ.

Swami Dayananda Saraswati

Recent Article

  • ಪೂರ್ಣಸ್ಯಾವಾಹನಂ ಕುತ್ರಾ |
    ಸರ್ವಾಧಾರಸ್ಯ ಚ ಆಸನಂ |
    ಸ್ವಚ್ಛಸ್ಯ ಪಾದ್ಯಮರ್ಘ್ಯಂಚ |
    ಶುದ್ಧಸ್ಯಾಚಮನಂ ಕುತಃ || 1 ||

    ಪೂರ್ಣನಿಗೆ ಆವಾಹನೆ ಎಲ್ಲಿ ?
    ಸರ್ವಾಧಾರನಿಗೆ ಆಸನವು ?
    ಸ್ವಚ್ಛನಾದವಗೆ ಪಾದ್ಯ-ಅರ್ಘ್ಯವು ?
    ಶುದ್ಧನಿಗೆಲ್ಲಿಯ ಆಚಮನ ? || 1 ||

    Read More >>

Arya Samaja Channel

Gallery

Contact Us

080-26626380​

Arya Samaj Mandir,
Shraddhananda Bhavan,
Shraddhananda Bhavan Road,
VV Puram, Bengaluru – 560 004​