Arya Samaja

ವಾರದ ಸತ್ಸಂಗ:

ಪ್ರತಿ ಭಾನುವಾರ ವಿಶೇಷ ಹಾಗೂ ವಿದ್ವಾಂಸರಿಂದ ಪ್ರವಚನ. ಸಮಯ: ಬೆ. 8:00 ರಿಂದ 10 ಘಂಟೆಯ ವರೆಗೆ

Weekly Satsang: 

Every Sunday – Havan followed by pravachan by scholars. From 8 AM till 10 AM.


 

ಇತರ ಕಾರ್ಯಕ್ರಮಗಳು:

ನಮ್ಮ ಆರ್ಯ ಸಮಾಜದಲ್ಲಿ ಷೋಡಷ ಸಂಸ್ಕಾರಗಳನ್ನು ಅಂದರೆ ಗರ್ಭಾದಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಕರ್ಣವೇಧ, ಉಪನಯನ, ವೇದಾರಂಭ, ಸಮಾವರ್ತನ, ವಿವಾಹ, ವಾನಪ್ರಸ್ಥ, ಸಂನ್ಯಾಸ, ಅಂತ್ಯೇಷ್ಟಿ ವೇದೋಕ್ತವಾಗಿ ಮಾಡಿಸಲ್ಪಡುತ್ತದೆ. ಬೇರೆ ಕಡೆಗಳಲ್ಲಿ ನೆರವೇರಿಸುವುದಿದ್ದಲ್ಲಿ ನುರಿತ ಪುರೋಹಿತರನ್ನು ಕಳುಹಿಸಲಾಗುತ್ತದೆ. ಹಾಗೂ ಶುದ್ಧಿ ಕಾರ್ಯಗಳನ್ನೂ ಸಹ ಉಚಿತವಾಗಿ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಕಾರ್ಯಾಲಯವನ್ನು ಸಂಪರ್ಕಿಸಿ.

Other activities of Arya Samaj:

In our Arya Samaj Mandir, all the 16 sanskars like Garbhadaana, Pumsavana, Seemanthonnayana, Jaatakarma, NaamakaraNa, Nishkramana, Annapraashana, ChooDakarma, KarNavedha, Upanayana, Vedarambha, Samaavartana, Vivaaha, Vaanaprastha, Sanyasa, Antyeshti sanskars are conducted as per the Vedic rituals. We also arrange expert Purohits if these sanskars are to be conducted elsewhere. Please contact office for further information.